ಸುದ್ದಿ ಸಂಕ್ಷಿಪ್ತ

ಉಸಿರಾಟ ಸಮಸ್ಯೆ ತಪಾಸಣಾ ಶಿಬಿರ ಅ.15.

ಮೈಸೂರು,ಅ.14 : ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದ ಪ್ರಕೃತಿ ಆಯುರ್ವೇದ ಪ್ರತಿಷ್ಠಾನದಿಂದ ಕೆಮ್ಮು, ಅಲರ್ಜಿ, ಅಸ್ತಮಾ ಹಾಗೂ ಇನ್ನಿತರ ಉಸಿರಾಟದ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ಹಾಗೂ ತಜ್ಞರೊಂದಿಗೆ ಸಮಾಲೋಚನೆಯನ್ನು ಅ.15ರಂದು ಬೆಳಗ್ಗೆ 10 ರಿಂದ 2ರವರೆಗೆ, ಶ್ರೀರಂಗ ಚಿಕಿತ್ಸಾ ಮಂದಿರದಲ್ಲಿ ಆಯೋಜಿಸಿದೆ. ಮಾಹಿತಿಗಾಗಿ ಮೊ.ನಂ. 8762867710 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: