ಮೈಸೂರು

ಪೊಲೀಸ್ ಠಾಣೆಯಲ್ಲಿ ಮಿನಿ ಗ್ರಂಥಾಲಯ ಉದ್ಘಾಟನೆ

ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಮಿನಿ ಗ್ರಂಥಾಲಯ ಉದ್ಘಾಟನೆ ಮಾಡಲಾಯಿತು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ತಮ್ಮ ಬದಲಾಗಿ ಠಾಣೆಯ ಕೆಳ ಹಂತದ ಮಹಿಳಾ ಪೊಲೀಸ್ ಸಿಬ್ಬಂದಿಯಿಂದಲೇ ಗ್ರಂಥಾಲಯವನ್ನು ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು.

whatsapp-image-2016-11-06-at-5-40-41-pm

whatsapp-image-2016-11-06-at-5-40-41-pmc

Leave a Reply

comments

Related Articles

error: