ಸುದ್ದಿ ಸಂಕ್ಷಿಪ್ತ

ಜಿಲ್ಲಾ ಮಟ್ಟದ ಜನಪದ ಗೀತಾ ಗಾಯನ ಸ್ಪರ್ಧೆ : ನೋಂದಾಣಿ

ಮೈಸೂರು, ಅ.16 : ಹುಣಸೂರಿನ ಕನ್ನಡ ಜಾನಪದ ಪರಿಷತ್ತು, ರೋಟರಿ ಸಂಸ್ಥೇಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆಯನ್ನು ಇದೇ ಅ.22ರಂದು ಬೆಳಗ್ಗೆ 10ಕ್ಕೆ ಹುಣಸೂರಿನ ರೋಟರಿ ಭವನದಲ್ಲಿ ಆಯೋಜಿಸಿದೆ.

ಸ್ಪರ್ಧೆಯ ವಿಜೇತರಿಗೆ ಬಹುಮಾನವಾಗಿ 3 ಸಾವಿರ, 2 ಸಾವಿರ ಹಾಗೂ 1, 500 ನಗದು ನೀಡಲಾಗುವುಉದ.

ಭಾಗವಹಿಸುವ ಸ್ಪರ್ಧಿಗಳು ಅ.20ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಪರಿಷತ್ತು ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಕೋರಿದ್ದಾರೆ. ಮಾಹಿತಿಗಾಗಿ ಕ್ಯಾತನಹಳ್ಳಿ ಪ್ರಕಾಶ್ (9964177520) ಪ್ರೊ.ಪುಟ್ಟಶೆಟ್ಟಿ (9448872040) ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: