ಸುದ್ದಿ ಸಂಕ್ಷಿಪ್ತ

ಡಿ.ಕವಿತಾಗೆ ಪಿಎಚ್.ಡಿ.

ಮೈಸೂರು,ಅ.17 : ಡಾ.ಮಿಡತಲ ರಾಣಿ ಮಾರ್ಗದರ್ಶನದಲ್ಲಿ ಡಿ.ಕವಿತಾ ಅವರು ರಾಜ್ಯಶಾಸ್ತ್ರದಲ್ಲಿ  E-Governance and public service delivery in Karnataka; with special reference to bhoomi project in mysore district ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: