ಸುದ್ದಿ ಸಂಕ್ಷಿಪ್ತ

ಕೃಷ್ಣಧಾಮದಲ್ಲಿ ದೀಪಾವಳಿ ಸಡಗರ ಅ.19ರಿಂದ

ಮೈಸೂರು,ಅ.17 : ದೀಪಾವಳಿ ಹಬ್ಬದ ಅಂಗವಾಗಿ ಶ್ರೀಕೃಷ್ಣಧಾಮದಲ್ಲಿ ಅ.19ರ ಸಂಜೆ 7 ಗಂಟೆಗೆ ಬಲೀಂದ್ರ ಪೂಜೆ, ಅ.20ರಂದು ಬೆಳಗ್ಗೆ ಗೋಪೂಜೆ, ಸಂಜೆ 7ಕ್ಕೆ ತುಳಸಿ ಪೂಜೆ ಹಾಗೂ ತುಳಸಿ ಸಂಕೀರ್ತನೆ ನಡೆಯುವುದು. ಅಲ್ಲದೇ ಅ.20 ರಿಂದ ನ.1ರವರೆಗೆ ಪ್ರತಿನಿತ್ಯ ಸಾಯಂಕಾಲ ತುಳಸಿಪೂಜೆಹಾಗೂ ತುಳಸಿ ಸಂಕೀರ್ತನೆ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: