ಮೈಸೂರು

ಅಭಿನವ ಖರೆ ವರ್ಗಾವಣೆ

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಭಿನವ ಖರೆ ಅವರನ್ನು ಶಿವಮೊಗ್ಗಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಅವರ ನಿರ್ಗಮನದಿಂದ ತೆರವಾದ ಜಾಗಕ್ಕೆ ಶಿವಮೊಗ್ಗಾ ಎಸ್ಪಿ ರವಿ.ಡಿ.ಚನ್ನಣ್ಣವರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply

comments

Tags

Related Articles

error: