ಸುದ್ದಿ ಸಂಕ್ಷಿಪ್ತ

ಇಂಗ್ಲಿಷ್ ಹಾಗೂ ಸಂವಹನ ಕಲೆ ತರಬೇತಿ

ಅಕ್ಷಯ ಕಲಿಕಾ ಕೇಂದ್ರವು ನವೆಂಬರ್ ಮಾಸಿಕ ತರಬೇತಿ ಕಾರ್ಯಕ್ರಮದ ಅಂಗವಾಗಿ ಒಂದು ತಿಂಗಳ “ಆಂಗ್ಲ ಭಾಷೆಯಲ್ಲಿ ಸಂವಹನ ತರಬೇತಿ” (English Communication Skills) ಶೀರ್ಷಿಕೆಯಡಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಆಯೋಜಿಸಿದೆ. 20 ಜನರಿಗೆ ಮಾತ್ರ ತರಬೇತಿ ಲಭ್ಯವಿದ್ದು, ಆಸಕ್ತರು ದಿನಾಂಕ ನ.10 ರಂದು ಸಂಜೆ 6.30ಕ್ಕೆ ಸಭೆಗೆ ಹಾಜರಾಗಬಹುದು.

ವಿಳಾಸ: ಅಕ್ಷಯ ಕಲಿಕಾ ಕೆಂದ್ರ, ಸಿದ್ದಪ್ಪಾಜಿ ದೇವಸ್ಥಾನದ ಕಟ್ಟಡ, ಹೊಸ ಮಹಿಳಾ ಕಾಲೇಜು ಕಟ್ಟಡದ ಎದುರು, 1ನೇ ಮುಖ್ಯರಸ್ತೆ, ಪಡುವಾರಹಳ್ಳಿ (ವಿನಾಯಕ ನಗರ), ಮೈಸೂರು. ಮೊಬೈಲ್ ಸಂಖ್ಯೆ 90711 91510 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: