ಮೈಸೂರುಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ತಪಾಸಣೆ ಶಿಬಿರ

ಲಯನ್ಸ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಮತ್ತು ಮಾನಂದವಾಡಿ ರಸ್ತೆ ಸಿಲ್ಕ್ ಫ್ಯಾಕ್ಟರಿ ಬಳಿ ಇರುವ ಸೇಂಟ್ ಮೇರಿಸ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನ. 12, ಶನಿವಾರ ಬೆಳಗ್ಗೆ 9 ರಿಂ ಮಧ್ಯಾಹ್ನ 1 ಗಂಟೆವರೆಗೆ ಆಸ್ಪತ್ರೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಸಲಹೆ ತಜ್ಞರಾದ ಡಾ. ರಾಮಕೃಷ್ಣ ಹಾಗೂ ಗೈನಕಾಲಜಿಸಟ್ ಆದ ಡಾ. ವಿಜಯಲಕ್ಷ್ಮಿ ಅವರು ಬಿ.ಪಿ, ಇ.ಸಿ.ಜಿ, ರಕ್ತ ಪರೀಕ್ಷೆ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಿಸ್ಟರ್ ಗ್ರೇಸಿ ಅವರನ್ನು 0821-2482301, 0821-2482302 ಮತ್ತು ಲಯನ್ ಸ್ವಾಮಿ ಕುಮಾರ್ ಅವನ್ನು 9341898683 ಈ ದೂವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Leave a Reply

comments

Related Articles

error: