ಮೈಸೂರುಸುದ್ದಿ ಸಂಕ್ಷಿಪ್ತ

ಕಿವುಡುತನ ತಪಾಸಣೆ ಮತ್ತು ಶ್ರವಣೋಪಕರಣ ವಿತರಣೆ

ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆಯು ಜೆಎಸ್ಎಸ್ ಆಸ್ಪತ್ರೆ, ಮೈಸೂರು ಮತ್ತು ಚಾಮರಾಜನಗರದ ಸಹಯೋಗದೊಂದಿಗೆ ಉಚಿತ ಕಿವುಡು ತಪಾಸಣಾ ಶಿಬಿರವನ್ನು ಏರ್ಪಡಿಸಿದೆ.

ನ. 19 ಮತ್ತು 20 ರಂದು ಮೈಸೂರಿನಲ್ಲಿರುವ ಜೆಎಸ್ಎಸ್ ಆಸ್ಪತ್ರೆ ಮತ್ತು ನ.21 ರಂದು ಚಾಮರಾಜನಗರದ ಬಿ.ಆರ್. ರಸ್ತೆಯಲ್ಲಿರುವ ಜೆಎಸ್ಎಸ್ ಆಸ್ಪತ್ರೆಯಲ್ಲಿ ಶ್ರವಣದೋಷ ಇರುವವರಿಗೆ (ಕಿವಿ ಕೇಳಿಸದಿರುವವರಿಗೆ) ತಪಾಸಣೆ ಮಾಡಿ ಉಪಕರಣಗಳನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಮೈಸೂರು 0821-2548229, 9743432401, ಚಾಮರಾಜನಗರ 9611975555 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: