ಸುದ್ದಿ ಸಂಕ್ಷಿಪ್ತ

ಚದುರಂಗ ಪಂದ್ಯಾವಳಿ : ಮುಂದೂಡಿಕೆ

ಮೈಸೂರು,ಅ.19 : ಮೈಸೂರು ಜಿಲ್ಲಾ ಚದುರಂಗ ಸಂಸ್ಥೆ ಮತ್ತು ವಿಜಯ ವಿಠಲ ಪಿ.ಯು ಕಾಲೇಜು ಸಹಯೋಗದಲ್ಲಿ ಅ.22ರಂದು ಆಯೋಜಿಸಿದ್ದ ಚದುರಂಗ ಪಂದ್ಯಾವಳಿಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಕೆ.ಆರ್.ಶಿವರಾಮೇಗೌಡ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: