ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣ – ಕೃತಿ ಬಿಡುಗಡೆ ಅ.25.

ಮೈಸೂರು ಅ,21 : ಮೈಸೂರುರತ್ನ ಸಾಂಸ್ಕೃತಿಕ ಪ್ರತಿಷ್ಠಾನ, ವಿಶ್ವಪಥ ಮಾಸಿಕ ಮತ್ತು ಕರ್ನಾಟಕ ವಿಕಾಸವಾಹಿನಿ ಸಹಯೋಗದೊಂದಿಗೆ ಬೆಳ್ಳಿ ಹಬ್ಬದ ವರ್ಷಾಚರಣೆ ಅಂಗವಾಗಿ ವಿಚಾರ ಸಂಕಿರಣ ಮತ್ತು 25 ಕೃತಿ ಬಿಡುಗಡೆಯನ್ನು ಅ.22ರ ಸಂಜೆ 4.30ಕ್ಕೆ ಜೆ.ಎಲ್.ಬಿ. ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಿದೆ.

ಮಾಜಿ ಮೇಯರ್ ಎಂ.ಸಿ.ಚಿಕ್ಕಣ್ಣ ಉದ್ಘಾಟಿಸುವರು, ಲೇಖಕ ಲಕ್ಷ್ಮಣ್ ಹೊಸಕೋಟೆ, ರಾಜೇಶ್ವರಿ ವಿಚಾರ ಮಂಡಿಸುವರು, ಪಿ.ಸಿ.ನಾಗರಾಜು ಅಧ್ಯಕ್ಷತೆ ವಹಿಸುವರು, ಗಾಯಕಿ ಲಕ್ಷ್ಮೀರಾಮ್ ಗಾನಯಾನಕ್ಕೆ ಚಾಲನೆ ನೀಡುವರು.

Leave a Reply

comments

Related Articles

Check Also

Close
error: