ಸುದ್ದಿ ಸಂಕ್ಷಿಪ್ತ

ಅ.22 : ಸಂತ ಮೈಕಲರ ದೇವಾಲಯದ ವಾರ್ಷಿಕೋತ್ಸವ

ಮಡಿಕೇರಿ: ನಗರದ ಸಂತ ಮೈಕಲರ ದೇವಾಲಯದ ವಾರ್ಷಿಕೋತ್ಸವವು ಅಕ್ಟೋಬರ್, 22 ರಂದು ಸಂಜೆ 5 ಗಂಟೆಗೆ ಆಡಂಬರದ ಸಾಂಭ್ರಮಿಕ ಗಾಯನ ಬಲಿಪೂಜೆಯೊಂದಿಗೆ ನಡೆಯಲಿದೆ. ಈ ದಿವ್ಯ ಬಲಿಪೂಜೆಯನ್ನು ಗುರುಗಳಾದ ಸ್ವಾಮಿಮದಲೈ ಮುತ್ತುಅವರು ಅರ್ಪಿಸಲಿದ್ದಾರೆ. ಕೊಡಗು ಮತ್ತು ಮೈಸೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ಸಂತ ಮೈಕಲರ ದೇವಾಲಯ ಪ್ರಕಟಣೆ ತಿಳಿಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: