ಸುದ್ದಿ ಸಂಕ್ಷಿಪ್ತ

ಪೋರ್ಡ್ ಮಕ್ಕಳ ಮನೆಯಲ್ಲಿ ಹಣ್ಣು ಹಂಪಲು ವಿತರಣೆ ಅ.22.

ಮೈಸೂರು,ಅ.21 : ಜನರಿಂದ ಜನರಿಗಾಗಿ ಇರುವ ಸಂಸ್ಥೆಯು 1026ರ ಸೇವಾ ಚಟುವಟಿಕೆಯಾಗಿ ಇದೇ 22ರ ಬೆಳಗ್ಗೆ 9 ಗಂಟೆಗೆ ಪೋರ್ಡ್ ಮಕ್ಕಳ ಮನೆಯ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಉಪಹಾರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: