ಸುದ್ದಿ ಸಂಕ್ಷಿಪ್ತ

ವಿದ್ಯುತ್ ವ್ಯತ್ಯಯ

ದೊಡ್ಡಕರೆ ಮೈದಾನ ಹಾಗೂ ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರಿಗುಡಿ ಹಾಗೂ ಗೋಪಾಲಗೌಡ ಫೀಡರ್ ಗಳಲ್ಲಿ ಆರ್-ಎಪಿಡಿಆರ್‍ಪಿ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 8ರ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಿ.ಎನ್.ರಸ್ತೆ, ವಸ್ತುಪ್ರದರ್ಶನದ ಸುತ್ತಮುತ್ತ, ನಜರ್ ಬಾದ್, ಅಂಚೆ ತರಬೇತಿ ಕೇಂದ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

Leave a Reply

comments

Related Articles

error: