ಸುದ್ದಿ ಸಂಕ್ಷಿಪ್ತ

ಮಹದಾಯಿ ಪಾದಯಾತ್ರೆ ಇಂದಿನಿಂದ

ಕಾವೇರಿ ಕಳಸಾ – ಬಂಡೂರಿ ಹಾಗೂ ಮಹದಾಯಿ ಯೋಜನೆಯ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯಕೋರಿ ಮೈಸೂರು ನಗರ (ಜಿಲ್ಲಾ ) ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಮಂಜುನಾಥ, ರತ್ನ ದಂಪತಿ ಇಂದು (ನ.8) ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಿಸಿ ತಿರುಪತಿ ತಿರುಮಲಕ್ಕೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.

Leave a Reply

comments

Related Articles

error: