ಕರ್ನಾಟಕ

ವಿದ್ಯುತ್ ತಂತಿ ಸ್ಪರ್ಶಿಸಿ ಜಾನುವಾರು ಸಾವು

ಸೋಮವಾರಪೇಟೆ,ಅ.22:- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಸಮೀಪದ ಮಾನಸ ಸಭಾಂಗಣದ ಹಿಂಭಾಗದ ಬಡಾವಣೆಯಲ್ಲಿ ಸಂಭವಿಸಿದೆ.

ಬಡಾವಣೆಯಲ್ಲಿರುವ ಮನೆಗೆ ಸಂಪರ್ಕ ಕಲ್ಪಿಸಿದ್ದ ಸರ್ವಿಸ್ ತಂತಿ ತುಂಡಾಗಿ ಬಿದ್ದ ಪರಿಣಾಮ ಎರಡು ದಿನದ ಹಿಂದೆ ಒಂದು ಜಾನುವಾರು ಸಾವನ್ನಪ್ಪಿದ್ದರೆ, ಇದೇ ವಯರ್ ತಗುಲಿ ಶನಿವಾರ ಸಂಜೆ ಚೌಡ್ಲು ಗ್ರಾಮದ ವೀರಪ್ಪ ಎಂಬವರಿಗೆ ಸೇರಿದ ಜರ್ಸಿ ತಳಿಯ ಜಾನುವಾರು ಮೃತಪಟ್ಟಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: