ಸುದ್ದಿ ಸಂಕ್ಷಿಪ್ತ
ಲಿವರ್ ತಪಾಸಣಾ ಶಿಬಿರ ಅ.24.
ಮೈಸೂರು,ಅ.23 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಅ.24ರಂದು, ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಫೈಬ್ರೋಸ್ಕ್ಯಾನ್ ಬಳಸಿ ಲಿವರ್ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಶಿಬಿರದಲ್ಲಿ ಅಲ್ಟ್ರಾಸೌಂಡ್ ನಲ್ಲಿ ಕೊಬ್ಬುಯುಕ್ತ ಪಿತ್ತಜನಕಾಂಗ, ಹೆಪಟೈಟೀಸ್ ಬಿ ಅಥವಾ ಸಿ ಚಿಕಿತ್ಸೆ, ಚರ್ಮ ಹಳದಿ ಬಣ, ಕಿಬ್ಬೊಟ್ಟೆಯ ಟ, ಕಾಲುಗಳಲ್ಲಿ ಊಟ, ತುರಿಕೆಯುಕ್ತ ಚರ್ಮ ಮುಂತಾದ ರೋಗಗಳ ತಪಾಸಣೆ ನಡೆಸಲಾಗುವುದು. ಮಾಹಿತಿಗಾಗಿ ಮೊ.ನಂ. 95380 52378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)