ಸುದ್ದಿ ಸಂಕ್ಷಿಪ್ತ

ರೈತ ಸಾಲ ಮನ್ನಾ ಸರ್ಕಾರಕ್ಕೆ ಅರ್ಜಿ ನ.9.

ಮೈಸೂರು,ಅ.23 : ರಾಜ್ಯರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕವು ರೈತರ ಸಾಲ ಮನ್ನಾ ಅರ್ಜಿಗಳನ್ನು ನ.9ರಂದು ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಲಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.

ಮಾಹಿತಿಗಾಗಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮೊ.ನಂ. 9845935111, 9964462027, 9008006545, 9901599730, 9164690030, 8884901818 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: