ದೇಶಮನರಂಜನೆ

ಬಿಜೆಪಿ ನಾಯಕ ಜಿವಿಎಲ್ ಗೆ ತಿರುಗೇಟು ನೀಡಿದ ಬಾಲಿವುಡ್ ನಟ

ಮುಂಬೈ,ಅ.24: ಮರ್ಸಲ್ ಸಿನಿಮಾ ಸುತ್ತಮುತ್ತ ಹುಟ್ಟಿಕೊಂಡಿರುವ ವಿವಾದಗಳಿಗೆ ಸದ್ಯ ಬಿಜೆಪಿ ನಾಯಕ ಜಿವಿಎಲ್ ನರಸಿಂಹರಾವ್ ಸಿನಿಮಾ ಸ್ಟಾರ್‍ಗಳ ತಲೆಯಲ್ಲಿ ಏನೂ ಇಲ್ಲ ಎಂದು ಹೇಳಿ ಮತ್ತೊಂದು ವಿವಾದಕ್ಕೆ ಸೃಷ್ಟಿಸಿದ್ದಾರೆ.

ಸುದ್ದಿಮಾಧ್ಯಮದ ಸಂದರ್ಶನದಲ್ಲಿ ಭಾಗವಹಿಸಿದ್ದ ಜಿವಿಎಲ್ ನರಸಿಂಹರಾವ್ ಯಾವುದೇ ವಿಷಯದಲ್ಲಿರಲಿ ಯಾವತ್ತಿದ್ದರೂ ನಮ್ಮ ಸಿನಿಮಾ ನಟರಿಗೆ ಸಾಮಾನ್ಯಜ್ಞಾನ ಕಮ್ಮಿನೇ ಅಂತಾ ಹೇಳಿ ವಿಜಯ್‍ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕನ ನೀಡಿದ ಹೇಳಿಕೆಗೆ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಈ ರೀತಿ ಹೇಳಲು ನಿಮಗೆಷ್ಟು ಧೈರ್ಯ? ಎಲ್ಲಾ ಸಿನಿಮಾ ಸ್ಟಾರ್‍ಗಳನ್ನು ಒಂದೇ ರೀತಿ ಕಾಣಲು ಹೇಗೆ ಸಾಧ್ಯ. ನಿಮಗೆ ನಾಚಿಕೆ ಆಗ್ಬೇಕು ಅಂತಾ ತಿರುಗೇಟು ನೀಡಿದ್ದಾರೆ. ( ವರದಿ: ಪಿ. ಎಸ್ )

Leave a Reply

comments

Related Articles

error: