ಮೈಸೂರು

ಪ್ರಾಥಮಿಕ ಶಾಲಾ ಶಿಕ್ಷಕ ನೇಮಕಾತಿ : ಪರಿಷ್ಕೃತ ಪರೀಕ್ಷಾ ದಿನಾಂಕ ಪ್ರಕಟ

ಮೈಸೂರು (ಅ.27): 2017ನೇ ಸಾಲಿನ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕ ನೇಮಕಾತಿಯ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಪರೀಕ್ಷಾ ದಿನಾಂಕವನ್ನು ಈ ಕೆಳಗಿನಂತೆ ಮರು ನಿಗದಿಪಡಿಸಿದೆ.

ಪರೀಕ್ಷೆ ಸಂಖ್ಯೆಈಗಾಗಲೇ ನಿಗದಿಯಾಗಿರುವ ದಿನಾಂಕಪರಿಷ್ಕøತ ದಿನಾಂಕ
ಪರೀಕ್ಷೆ-104.11.2017 ಮತ್ತು 05.11.201711.11.2017 ಮತ್ತು 12.11.2017
ಪರೀಕ್ಷೆ-211.11.2017 ಮತ್ತು 12.11.201718.11.2017 ಮತ್ತು 19.11.2017
ಪರೀಕ್ಷೆ-318.11.2017 ಮತ್ತು 19.11.201725.11.2017 ಮತ್ತು 26.11.2017
ಪರೀಕ್ಷೆ-425.11.2017 ಮತ್ತು 26.11.201709.12.2017 ಮತ್ತು 10.12.2017

(ಎನ್‍ಬಿಎನ್‍)

Leave a Reply

comments

Related Articles

error: