ಸುದ್ದಿ ಸಂಕ್ಷಿಪ್ತ

ಸಂತಾಪ ಸೂಚನೆ

ಹಿರಿಯ ಪತ್ರಕರ್ತ ಗಿರೀಶ್ ನಿಕ್ಕಂ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಸಂತಾಪ ಸೂಚಿಸಿದೆ. ಇವರ ನಿಧನ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪತ್ರಕರ್ತರ ಸಮುದಾಯ ಪ್ರಾರ್ಥಿಸುತ್ತದೆ.

 

Leave a Reply

comments

Related Articles

error: