ಸುದ್ದಿ ಸಂಕ್ಷಿಪ್ತ

ಉಚಿತ ಸಲಹಾ ಶಿಬಿರ

ಆಲನಹಲಳ್ಳಿಯ ಜೆ ಎಸ್ ಎಸ್ ಆಯುರ್ವೇದ ಆಸ್ಪತ್ರೆಯು ಮಕ್ಕಳ ವಿಭಾಗದ ವತಿಯಿಂದ 6 ವರ್ಷದಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅಸ್ತಮಾ ಮತ್ತು ದಮ್ಮು ರೋಗಕ್ಕೆ ಉಚಿತ ಸಲಹಾ ಶಿಬಿರವನ್ನು ನ. 9 ರಂದು ಏರ್ಪಡಿಸಿದೆ. ಈ ಶಿಬಿರವು ಬೆ.9 ರಿಂದ ಸಂಜೆ 4 ರವರೆಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಡಾ. ಮಧುಸೂಧನ್ 9986284748 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: