ಸುದ್ದಿ ಸಂಕ್ಷಿಪ್ತ

ಹರ್ನಿಯ ಸಂಜೆ ಕ್ಲಿನಿಕ್

ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ.10 ರಂದು  ಹರ್ನಿಯ ಸಂಜೆ ಕ್ಲಿನಿಕ್ ನ್ನು ನಡೆಸಲಾಗುತ್ತಿದೆ. ಈ ಕ್ಲಿನಿಕ್ ನ್ನು ಪ್ರತಿ ಗುರುವಾರ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ನಡೆಸಲಾಗುತ್ತದೆ. ಶಸ್ತ್ರ ಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ರ ಸಮಾಲೋಚನೆಯು ಲಭ್ಯವಿದ್ದು, ಸಮಾಲೋಚನ ಶುಲ್ಕ 100 ರೂ. ಇರುತ್ತದೆ.

ನೋಂದಣಿಗಾಗಿ 9538052378 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: