ಸುದ್ದಿ ಸಂಕ್ಷಿಪ್ತ

ಸಹಕಾರ ಸಂಘಗಳ ಸಭೆ

ವಿಭಾಗೀಯ ಗೃಹ ನಿರ್ಮಾಣ ಸಹಕಾರ ಸಂಘ ಹಿತ ರಕ್ಷಣಾ ವೇದಿಕೆಯು ನ.12 ರಂದು ಬೆ.10.30 ಕ್ಕೆ ನಾಗಮ್ಮ ಚಿಕ್ಕೇಗೌಡ ಕಾಂಪ್ಲೆಕ್ಸ್ ನ ಅಮೃತ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದೆ. ವಿಭಾಗೀಯ ಮಟ್ಟದ ಗೃಹ ನಿರ್ಮಾಣ ಸಹಕಾರ ಸಂಘಗಳ ಅಧ್ಯಕ್ಷರು/ ಕಾರ್ಯದರ್ಶಿಗಳು/ ನಿರ್ದೇಶಕರು ಸಭೆಗೆ ಹಾಜರಾಗುವಂತೆ ವೇದಿಕೆಯ ಅಧ್ಯಕ್ಷ ಟಿ. ಮಹಾದೇವಸ್ವಾಮಿ ಮನವಿ ಮಾಡಿದ್ದಾರೆ.

Leave a Reply

comments

Related Articles

error: