ಸುದ್ದಿ ಸಂಕ್ಷಿಪ್ತ

ಉಚಿತ ತಪಾಸಣಾ ಶಿಬಿರ

ಉಷಾ ಕಿರಣ್ ಕಣ್ಣಿನ ಆಸ್ಪತ್ರೆ, ಚೈತನ್ಯ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ರೋಟರಿ ಇ ಕ್ಲಬ್, ರೋಟರಿ ಐವರಿ ಸಿಟಿ ಇವರ ಸಹಯೋಗಲದಲ್ಲಿ  ನ.13 ರಂದು ಲಕ್ಷ್ಮೀಪುರಂನಲ್ಲಿರುವ ಉಷಾಕಿರಣ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಕ‍ಣ‍್ಣು ಮತ್ತು ಮಾನಸಿಕ ವ್ಯಾಧಿಗಳ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: