ಸುದ್ದಿ ಸಂಕ್ಷಿಪ್ತ

ಉಚಿತ ಯೋಗಾಸನ, ಪ್ರಾಣಯಾಮ ಹಾಗೂ ಧ್ಯಾನ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಶ್ರೀ ಸುತ್ತೂರು ಮಠ ಇವರ ಸಹಯೋಗದಲ್ಲಿ ನ.10 ರ ಬೆ.6 ರಿಂದ 7 ರವರೆಗೆ ಶ‍್ರೀ ಸುತ್ತೂರು ಮಠದ ಆವರಣದಲ್ಲಿ ಉಚಿತ ಯೋಗಾಸನ, ಪ್ರಾಣಯಾಮ ಹಾಗೂ ಧ್ಯಾನವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: