ಸುದ್ದಿ ಸಂಕ್ಷಿಪ್ತ

ಶ್ರೀದಿಗಂಬರ ಜೈನ ಸಮಾಜದ ಸರ್ವ ಸದಸ್ಯರ ಸಭೆ ಅ.29

ಮೈಸೂರು,ಅ.27 : ಶ್ರೀದಿಗಂಬರ ಜೈನ ಸಮಾಜದ 2016-17ನೇ ಸಾಲಿನ ಸರ್ವ ಸದಸ್ಯರ ಸಭೆಯು ಇದೇ ಅ.29ರ ಬೆಳಗ್ಗೆ 10.30ಕ್ಕೆ ಕೋಟೆಯ ಶ್ರೀಶಾಂತಿನಾಥ ಸಭಾ ಮಂಟಪದಲ್ಲಿ ಆಯೋಜಿಸಿದೆ. ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದ್ದು ಸದಸ್ಯರು ಪಾಲ್ಗೊಳ್ಳಬೇಕೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: