ಮೈಸೂರು

ಬಿ.ಎಸ್.ಅನಿಲ್ ಕುಮಾರ್ ಗೆ ಪಿಎಚ್.ಡಿ.

ಮೈಸೂರು, ಅ.27 : ಮೈಸೂರು ವಿವಿಯ ಪ್ರಸಾರಾಂಗ ಸಹಾಯಕ ನಿರ್ದೇಶಕರಾದ ಬಿ.ಎಸ್.ಅನಿಲ್ ಕುಮಾರ್ ಅವರು  ಡಾ.ಅಕ್ಕಮಹದೇವಿ ಮಾರ್ಗದರ್ಶನದಲ್ಲಿ  ಕನ್ನಡದಲ್ಲಿ ‘ ಹರಿದಾಸರ ಲೋಕನೀತಿ : ಅನುಸಂಧಾನದ ಆಧುನಿಕ ಮಾದರಿಗಳು’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ ಪ್ರಕಟಿಸಿದ್ದು, ವಿವಿಯ ಘಟಿಕೋತ್ಸವದಂದು ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: