ಲೈಫ್ & ಸ್ಟೈಲ್

ಸಾಫ್ಟ್ ಆ್ಯಂಡ್ ಸಿಲ್ಕ್ ಕೂದಲನ್ನು ನಿಮ್ಮದಾಗಿಸಿಕೊಳ್ಳಲು ಹೀಗೆ ಮಾಡಿ

ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಗುಲಾಬಿ ದಳಗಳನ್ನು ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನು ತೆಗೆದು. ನಂತರ ಆ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡಬಹುದು.ROSE WATER WITH OIL ಗೆ ಚಿತ್ರದ ಫಲಿತಾಂಶ
ಕಳಿತ ಬಾಳೇಹಣ್ಣಿಗೆ 2 ಚಮಚ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಂಡು. ಎರಡು ಗಂಟೆಯ ನಂತರ ಸ್ನಾನ ಮಾಡಿ. ಕೂದಲು ತೊಳೆಯುವಾಗ ಬಾಳೆಹಣ್ಣಿನ ಅಂಶ ಸಂಪೂರ್ಣವಾಗಿ ಹೋಗುವಂತೆ ತೊಳೆಯಿರಿ. ಸ್ವಲ್ಪ ಕೂದಲಿನಲ್ಲೇ ಇದ್ದರೆ ಕೂದಲು ಒಣಗಿದ ನಂತರ ಉದುರಿ ಹೋಗುತ್ತದೆ.

soft hair tips ಗೆ ಚಿತ್ರದ ಫಲಿತಾಂಶ

ಆಲೋವೆರಾದ ಸಿಪ್ಪೆ ತೆಗೆದು ಅದರ ತಿರುಳನ್ನ ತೆಗೆದು ರುಬ್ಬಿಕೊಳ್ಳಿ. ನಂತರ ತಲೆಗೆ ಪ್ಯಾಕ್ ಹಾಕಿ ಒಂದು ಗಂಟೆಯ ನಂತರ ಸ್ನಾನ ಮಾಡಬೇಕು.ಸಂಬಂಧಿತ ಚಿತ್ರ
ಎರಡು ಮೊಟ್ಟೆಗೆ ಅರ್ಧ ಹೋಳು ನಿಂಬೆಹಣ್ಣು ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ. ಮೊಟ್ಟೆಯ ವಾಸನೆ ಆಗುವುದಿಲ್ಲ ಎಂದರೆ ಸ್ವಲ್ಪ ಕರ್ಪೂರದ ಪುಡಿಯನ್ನು ಬೆರೆಸಿಕೊಳ್ಳಿ.

soft hair tips ಗೆ ಚಿತ್ರದ ಫಲಿತಾಂಶ
ವಾರಕ್ಕೆ ಎರಡು ಭಾರಿ ಈಗೇ ಮಾಡುವುದರಿಂದ ಸಾಫ್ಟ್ ಆ್ಯಂಡ್ ಸಿಲ್ಕ್ ಕೂದಲನ್ನು ನಿಮ್ಮದಾಗಿಸಿ ಕೊಳ್ಳಬಹುದು. ( ಪಿ. ಎಸ್ )

Leave a Reply

comments

Related Articles

error: