ಸುದ್ದಿ ಸಂಕ್ಷಿಪ್ತ

ಗುಡ್ ಶಪರ್ಡ್ ಶಾಲೆಯಲ್ಲಿ ಹಣ್ಣು ಹಂಪಲು ವಿತರಣೆ ಅ.29.

ಮೈಸೂರು.ಅ 28 : ಜನರಿಂದ ಜನರಿಗಾಗಿ ಸಂಸ್ಥೆಯ 1027ನೇ ಸೇವಾ ಚಟುವಟಿಕೆ ಅಂಗವಾಗಿ  ಅ.29ರ ಬೆಳಗ್ಗೆ 9 ಗಂಟೆಗೆ ಅಶೋಕ ರಸ್ತೆಯ ಗುಡ್ ಶಪರ್ಡ್ ಶಾಲೆಯ ಅನಾಥ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಉಪಹಾರ ವಿತರಣಾ ಕಾರ್ಯಕ್ರಮವನ್ನು ಆಯೋಜಸಿದೆ. (ಕೆ.ಎಂ.ಆರ್)

Leave a Reply

comments

Related Articles

error: