ಮೈಸೂರು

ರಂಗಸ್ವಾಮಿಗೆ ಪಿಎಚ್.ಡಿ

ಮೈಸೂರು, ಅ. 29 : ಡಾ.ನಿರ್ಮಲ್ ರಾಜು ಅವರ ಮಾರ್ಗದರ್ಶನದಲ್ಲಿ ರಂಗಸ್ವಾಮಿಯವರು ದಕ್ಷಿಣ ಭಾರತೀಯ ಅಧ್ಯಯನ ವಿಷಯದಲ್ಲಿ ‘ದಕ್ಷಿಣ ಕರ್ನಾಟಕದಲ್ಲಿ ಚೋಳರ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವ’ ಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್.ಡಿ. ಅಂಗೀಕರಿಸಿದೆ. ವಿವಿಯ ಘಟಿಕೋತ್ಸವದಂದು ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಪ್ರೊ.ಜೆ.ಸೋಮಶೇಖರ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: