ಕ್ರೀಡೆಮೈಸೂರು

ರೋಚಕ ಚೆಸ್ ಪಂದ್ಯಾವಳಿ

ಮೈಸೂರಿನಲ್ಲಿ  ಎಂ.ಎನ್.ಕೃಷ್ಣರಾವ್ ಸ್ಮರಣಾರ್ಥ ನಡೆದ ಚೆಸ್ ಪಂದ್ಯಾವಳಿಯಲ್ಲಿ ವೈ.ಜಿ.ವಿಜೇಂದ್ರ ರೋಚಕ ಗೆಲುವು ಸಾಧಿಸಿದ್ದಾರೆ.

ಮೈಸೂರು ಚೆಸ್ ಸೆಂಟರ್ ವತಿಯಿಂದ ಚೆಸ್ ದಂತಕಥೆ ಎಂ.ಎನ್.ಕೃಷ್ಣರಾವ್ ಸ್ಮರಣಾರ್ಥ  8 ವರ್ಷ, 10, ವರ್ಷ, 12 ವರ್ಷದೊಳಗಿನವರ ಮೂರು ವಿಭಾಗಗಳಿಗೆ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮುಖ್ಯವಿಭಾಗದಲ್ಲಿ ಹಾಗೂ ಉಪವಿಭಾಗದಲ್ಲಿ ವಿಜೇತರಾದವರಿಗೆ 40,000ರೂ.ಮತ್ತು ಟ್ರೋಪಿ ಸೇರಿದಂತೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕೃಷ್ಣರಾವ್ ಅವರ ಪತ್ನಿ ಲಲಿತಮ್ಮ, ರಮೇಶ್ ಕೃಷ್ಣರಾವ್, ವಿಮಲ ರಮೇಶ್, ಮೈಸೂರು ಚೆಸ್ ಸೆಂಟರ್ ನ ನಿರ್ದೇಶಕ ಸುರೇಶ್, ಕರ್ನಾಟಕ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ನಾಗೇಂದ್ರ ಮುರಳೀಧರ, ಉಪೇಂದ್ರ ಕೃಷ್ಣರಾವ್, ಸೋಮನಾಥ ಕೃಷ್ಣರಾವ್ ಉಪಸ್ಥಿತರಿದ್ದರು.

Leave a Reply

comments

Related Articles

error: