ಸುದ್ದಿ ಸಂಕ್ಷಿಪ್ತ

ರಾಜ್ಯೋತ್ಸವ : ಯೋಗ, ಫಿಟ್ ಅಂಡ್ ಸ್ಲಿಮ್ ತರಬೇತಿ

ಮೈಸೂರು, ಅ. 30 : ಶ್ರೀಪರಮಹಂಸ ಮಹಾವಿದ್ಯಾಲಯ ಟ್ರಸ್ಟ್ ರಾಜ್ಯೋತ್ಸವ ಪ್ರಯುಕ್ತ ಫಿಟ್ ಅಂಡ್ ಸ್ಲಿಮ್, ಲೈಫ್ ಸ್ಕಿಲ್ ಯೋಗ ಥೆರಪಿ, ಏರೋಬಿಕ್ಸ್ ಬಾಲಿವುಡ್, ಬುಂಬಾ ವೆಸ್ಟ್ರನ್ ಡ್ಯಾನ್, ಡ್ರಾಯಿಂಗ್, ಪೈಟಿಂಗ್ ಮೊದಲಾದ ತರಬೇತಿ ತರಗಳು ನ.13ರಿಂದ ಆರಂಭವಾಗುತ್ತಿವೆ. ಆಸಕ್ತರು ನ.10ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಮೊ.ಸಂ. 9008727172, 98459 11766, 9901167600 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: