ಸುದ್ದಿ ಸಂಕ್ಷಿಪ್ತ

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಬೃಹತ್ ಮಾನವ ಸರಪಳಿ ಅ.31.

ಮೈಸೂರು, ಅ.30 : ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯು ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಮಾನವ ಸರಪಳಿಯನ್ನು ಅ.31ರ ಬೆಳಗ್ಗೆ 8 ಗಂಟೆಗೆ ದೊಡ್ಡಕೆರೆ ಮೈದಾನದಿಂದ ಕೋಟೆ ಆಂಜನೇಯ ದೇವಸ್ಥಾನದವರೆಗೆ ನಿರ್ಮಿಸುತ್ತಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹಮಣ್ಯೇಶ್ವರ ರಾವ್, ಐ.ಎಂ.ಎ ಕಾರ್ಯದರ್ಶಿ ಡಾ.ಸುಜಾತಾ ಎಸ್.ರಾವ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: