ಸುದ್ದಿ ಸಂಕ್ಷಿಪ್ತ

ಸಿಎಫ್ ಟಿ.ಆರ್.ಐ ನಲ್ಲಿ ಕನ್ನಡ ರಾಜ್ಯೋತ್ಸವ ನ.1.

ಮೈಸೂರು, ಅ. 30 : ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ ಮತ್ತು ಸಿಎಫ್ ಟಿ.ಆರ್.ಐ ಕನ್ನಡ ಘಟಕ ಹಾಗೂ ಕನ್ನಡ ಸಹೃದಯ ಬಳಗ ಸಂಯುಕ್ತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿವೆ.

ನ.1ರಂದು ಬೆಳಗ್ಗೆ 8.30ಕ್ಕೆ ಸಿ.ಎಫ್.ಟಿ.ಆರ್.ಐ ಆವರಣದ ಚೆಲುವಾಂಬ ಅರಮನೆಯ ಮುಂಭಾಗದಲ್ಲಿ ಧ್ವಜಾರೋಹಣವಿದೆ.

ಸಂಸ್ಥೆ ನಿರ್ದೇಶಕ ಜಿತೇಂದ್ರ ಜೆ.ಜಾಧವ್ ದ್ವಜಾರೋಹಣ ನೆರವೇರಿಸುವರು. (ಕೆ.ಎಂ.ಆರ್)

Leave a Reply

comments

Related Articles

error: