ಸುದ್ದಿ ಸಂಕ್ಷಿಪ್ತ

ಬಿಎಸ್ ಪಿ ಯುವ ಘಟಕ ಉದ್ಘಾಟನೆ ನ.1.

ಮೈಸೂರು, ಅ.31 : ಬಹುಜನ ಸಮಾಜ ಪಕ್ಷದ ಯುವ ಘಟಕ ಉದ್ಘಾಟನೆಯು ನ. 1ರ ಬೆಳಗ್ಗೆ 10.30ಕ್ಕೆ ಹೋಟೆಲ್ ಗೋವರ್ದನ್ ಅಲ್ಲಿ ಆಯೋಜಿಸಿದೆ.

ರಾಜ್ಯಾಧ್ಯಕ್ಷ ಎನ್.ಮಹೇಶ್ ಉದ್ಘಾಟಿಸುವರು, ಜಿಲ್ಲಾಧ್ಯಕ್ಷ ಭೀಮನಹಳ್ಳಿ ಸೋಮೇಶ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಶಿವಮಹದೇವು, ಪ್ರಭುಸ್ವಾಮಿ, ನಾಗರಾಜು ನಾಡನಹಳ್ಳಿ, ಪ್ರತಾಪ್ ಡಿ. ಇನ್ನಿತರರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: