ಸುದ್ದಿ ಸಂಕ್ಷಿಪ್ತ

ತಾರಕಾ ಮತ್ತು ಹೆಬ್ಬಳ್ಳ ಅಚ್ಚುಕಟ್ಟು ರೈತರ ಹೋರಾಟ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

ಮೈಸೂರು, ಅ. 31 : ತಾರಕಾ ಮತ್ತು ಹೆಬ್ಬಳ್ಳ ಅಚ್ಚುಕಟ್ಟು ರೈತರ ಹೋರಾಟದ ನೂತನ ಸಮಿತಿಯ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಗಿದೆ.

ಸಮಿತಿ ಅಧ್ಯಕ್ಷರಾಗಿ ಹೊ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಕ್ಷೀರ ಸಾಗರ, ಕಾರ್ಯದರ್ಶಿಯಾಗಿ ಹೆಚ್.ಪಿ.ಪುಟ್ಟೇಗೌಡ, ಉಪಾಧ್ಯಕ್ಷರುಗಳಾಗಿ ಜೆ.ಪಿ.ನಾಗರಾಜು, ದೇವಲಾಪುರ ಗೋವಿಂದೇಗೌಡ, ಮಲಾರ ಮಹದೇವು, ಹೈರಿಗೆ ಶಿವರಾಜು,ಬೆಳಗನಹಳ್ಳಿ ಮಹದೇವು, ಗುಜ್ಜಪ್ಪನಹುಂಡಿ ಸುಬ್ರಹ್ಮಣ್ಯ, ಖಜಾಂಚಿಯಾಗಿ ಪಿ.ಅರ್.ಪಳನಿ ಸ್ವಾಮಿ , ಸಂಘಟನಾ ಸಂಚಾಲಕರಾಗಿ ಭೀಮನಹಳ್ಳಿ ಮಹದೇವು, ಸಂಚಾಲಕರನ್ನು ಹಾಗೂ ತಾಲ್ಲೂಕಿನ ಜನಪರ ಸಂಘಟನೆಗಳ ಪದಾಧಿಕಾರಿಗಳ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: