ಪ್ರಮುಖ ಸುದ್ದಿಮೈಸೂರು

ಮತ್ತೆ ಮೃಗಾಲಯ ಪ್ರವೇಶಾರಂಭ; 500 ಮತ್ತು 1000 ರು. ಸ್ವೀಕರಣೆ ಇಲ್ಲ

ಎರಡು ಗಂಟೆಗಳ ಬಳಿಕ ಮತ್ತೆ ಓಪನ್ ಆಯ್ತು ಮೈಸೂರು ಮೃಗಾಲಯ.

“ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಪ್ರವಾಸಿಗರ ಆದ್ಯತೆಯೇ ಮೊದಲು, ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ. ಜೊತೆಯಲ್ಲಿ 100 ರು. ಇದ್ದವರಿಗೆ ಮಾತ್ರ ಮೃಗಾಲಯ ಪ್ರವೇಶ ನೀಡಲಾಗಿದೆ” ಎಂದು ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ಕರಿಕಾಳನ್ ಹೇಳಿದ್ದಾರೆ.

ಮಲ್ಲಿಗೆ ವೀರೇಶ್ ಮಾತನಾಡಿ, “ನಾವು ಮತ್ತು ನಿರ್ದೇಶಕರು ಸಭೆ ನಡೆಸಿ ಈ ಕ್ರಮ ಕೈಗೊಂಡಿದ್ದೇವೆ. ನಾಳೆಯೂ ಇದೇ ರೀತಿ ಮುಂದುವರೆಯಲಿದೆ. 100 ರು. ಕೊಟ್ಟವರಿಗೆ ಮಾತ್ರ ಆದ್ಯತೆ” ಎಂದು ಹೇಳಿದರು.

zoo-open-4

Leave a Reply

comments

Related Articles

error: