ಸುದ್ದಿ ಸಂಕ್ಷಿಪ್ತ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

ಮೈಸೂರು, ನ. 2 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲರಾಗಿ ಹರದನಹಳ್ಳಿ ರಾಜೇಶ್, ಜಿಲ್ಲಾ ಪದಾಧಿಕಾರಿಯಾಗಿ ಹುಲ್ಲಹಳ್ಳಿ ಮರಿಸ್ವಾಮಿ, ಖಜಾಂಚಿಯಾಗಿ ಕುರಟ್ಟಿ ಜಗದೀಶ್, ಕವಲಂದೆ ರಂಗಸ್ವಾಮಿ, ಮಧು ಸೇರಿದಂತೆ ಹಲವಾರು ಪದಾಧಿಕಾರಿಗಳಾಗಿ ಬಂಕಳ್ಳಿ ಗೋಪಾಲ್, ಆಕಳ ಚಿಕ್ಕೊಸಯ್ಯ, ಮೊತ್ತ ಈಡಿಗ ಸಮುದಾಯದ ಸತೀಶ್, ಚೆನ್ನಪಟ್ಟಣ ದೊರೆಸ್ವಾಮಿ ಮೊದಲಾದವರು ಆಯ್ಕೆಯಾದರು, ರಾಜ್ಯ ಸಂಚಾಲಕ ಸೋಮಶೇಖರ್ ಹಾಗೂ ಸಂಘಟಕ ಅಂದಾನಿ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Leave a Reply

comments

Related Articles

error: