CTBUREAU_SH
-
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ : ನೌಕರರ ಮೇಲೆ ಸರ್ಕಾರ ವರ್ಗಾವಣೆ ಅಸ್ತ್ರ ಪ್ರಯೋಗ
ಮೈಸೂರು,ಏ.10:- ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮೈಸೂರು ನಗರ ಸಾರಿಗೆ ಹಾಗೂ ಗ್ರಾಮಂತರ ಸಾರಿಗೆ ಸೇರಿದಂತೆ ಹಲವಾರು ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದ್ದು, ನೌಕರರ ಮೇಲೆ ಸರ್ಕಾರ…
Read More » -
ಮೈಸೂರು ಅರಮನೆಯಲ್ಲಿ ಧ್ವನಿ ಮತ್ತು ಬೆಳಕು ಹಾಗೂ ಯುಗಾದಿ ಸಂಗೀತೋತ್ಸವವ ಕಾರ್ಯಕ್ರಮ ರದ್ದು
ಮೈಸೂರು,ಏ.10:- ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ನಡೆಯಬೇಕಿದ್ದ ಧ್ವನಿ ಮತ್ತು ಬೆಳಕು ಹಾಗೂ ಯುಗಾದಿ ಸಂಗೀತೋತ್ಸವವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಮೈಸೂರು ಅರಮನೆ ಮಂಡಳಿ…
Read More » -
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಎಣಿಕೆ ಕಾರ್ಯ : 93.65ಲಕ್ಷ ನಗದು ಸಂಗ್ರಹ
ಮೈಸೂರು,ಏ.10:- ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ನಿನ್ನೆ ಕಾಣಿಕೆ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಸಲಾಗಿದ್ದು 93.65ಲಕ್ಷ ನಗದು ಸಂಗ್ರಹವಾಗಿದೆ. 155ಗ್ರಾಂ ಚಿನ್ನ, 4ಕೆಜಿ…
Read More » -
ನೈರುತ್ಯ ರೈಲ್ವೆ : ಯುಗಾದಿ ಹಬ್ಬದ ಪ್ರಯುಕ್ತ 20ರೈಲು ಓಡಿಸಲು ನಿರ್ಧಾರ
ಮೈಸೂರು,ಏ.10:- ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕೋವಿಡ್ ನಿಂದ ಸ್ಥಗಿತಗೊಂಡಿದ್ದ ರೈಲ್ವೆ ಸೇವೆಗಳನ್ನು ಪುನರಾರಂಭಿಸುತ್ತಿದ್ದು, ಶೇ.70ರಷ್ಟು ಯಥಾಸ್ಥಿತಿಗೆ ಮರಳಿದೆ. ಮೈಸೂರು ವಿಭಾಗದಿಂದ ಈಗಾಗಲೇ 100ಜೋಡಿ ರೈಲುಗಳು ಸಂಚರಿಸುತ್ತಿದ್ದು,…
Read More » -
ಮೈಲ್ಯಾಕ್ ನಲ್ಲಿ ಕೋವಿಡ್ ತಪಾಸಣೆ
ಮೈಸೂರು,ಏ.10:- ಕೋವಿಡ್-19 ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಪೇಂಟ್ಸ್ &ವಾರ್ನಿಷ್ ಸಂಸ್ಥೆಯ ಆವರಣದಲ್ಲಿ ಎಲ್ಲ ಸಿಬ್ಬಂದಿಗಳಿಗೆ ಕೊರೋನಾ ತಪಾಸಣೆಯನ್ನು ನಡೆಸಲಾಯಿತು. ನಿನ್ನೆ ನಡೆದ ತಪಾಸಣೆಯಲ್ಲಿ…
Read More » -
ನಾಗ್ಪುರ : ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ : 4 ಮಂದಿ ಸಾವು ; ಪ್ರಧಾನಿ ನರೇಂದ್ರ ಮೋದಿ , ರಾಷ್ಟ್ರಪತಿ ಕೋವಿಂದ್ ಸಂತಾಪ
ದೇಶ(ನವದೆಹಲಿ)ಏ.10:- ಮಾಹಾರಾಷ್ಟ್ರ ರಾಜ್ಯದ ನಾಗ್ಪುರ ನಗರದ ವೆಲ್ಟ್ರೀಟ್ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ದಿನ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಅದೇ ವೇಳೆ ಇತರ ಅನೇಕ ಜನರು…
Read More » -
ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಗೆ ಕೊರೋನಾ ಸೋಂಕು
ದೇಶ(ನವದೆಹಲಿ)ಏ.10:- ಕೊರೋನಾದ ಎರಡನೇ ಅಲೆಯು ದೇಶಾದ್ಯಂತ ಭೀತಿಯನ್ನು ಸೃಷ್ಟಿಸಿದೆ. ಸಾಮಾನ್ಯ ಜನರಿಂದ ಒಂದರ ನಂತರ ಒಂದರಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೊರೋನದ ಹಿಡಿತಕ್ಕೆ ಸಿಲುಕುತ್ತಿದ್ದಾರೆ. ಅದೇ ವೇಳೆ…
Read More » -
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದು ಲಕ್ಷ 45 ಸಾವಿರ ಹೊಸ ಕೊರೋನಾ ಪ್ರಕರಣ; 10 ಲಕ್ಷ ಮೀರಿದ ಸಕ್ರಿಯ ಪ್ರಕರಣ
ದೇಶ(ನವದೆಹಲಿ)ಏ.10:- ಕೊರೋನಾ ಸೋಂಕಿನ ಎರಡನೇ ಅಲೆಯ ವೇಗವನ್ನು ನಿಯಂತ್ರಿಸಲಾಗದಂತಾಗಿದೆ. ಹೊಸ ಸೋಂಕು ಪ್ರಕರಣಗಳು ಪ್ರತಿದಿನ ದಾಖಲೆಗಳನ್ನು ಮುರಿಯುತ್ತಿವೆ. ಐದನೇ ಬಾರಿಗೆ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೊರೋನಾ…
Read More » -
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಕೊರೋನಾ ಸೋಂಕು
ದೇಶ(ಶ್ರೀನಗರ)ಏ.10:- ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಖುದ್ದು…
Read More » -
ರಾಜ್ಯದಲ್ಲಿ ಕೊರೋನಾ ಅಬ್ಬರ : 7,955 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ
ರಾಜ್ಯ( ಬೆಂಗಳೂರು)ಏ.10:- ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು ಬರೋಬ್ಬರಿ 7,955 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 10,48,085ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ…
Read More »