ವಿದೇಶ
-
22 ವರ್ಷಗಳ ಬಳಿಕ ಲಾಹೋರ್ –ವಾಘಾ ಶಟಲ್ ರೈಲು ಮತ್ತೆ ಆರಂಭ
ವಿದೇಶ(ಇಸ್ಲಾಮಾಬಾದ್),ಡಿ.16:- ಪಾಕಿಸ್ತಾನವು 22 ವರ್ಷಗಳ ನಂತರ ಲಾಹೋರ್ ಮತ್ತು ವಾಘಾ ನಡುವೆ ಶಟಲ್ ರೈಲು ಸೇವೆಯನ್ನು ಪುನರಾರಂಭಿಸಿದೆ. ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಅವರು ಔಪಚಾರಕವಾಗಿ…
Read More » -
ಫಿಲಿಪೈನ್ಸ್ನಲ್ಲಿ 6.8 ತೀವ್ರತೆಯಲ್ಲಿ ಭೂಕಂಪ: 7 ಸಾವು; ಹಲವರಿಗೆ ಗಾಯ
ಮನಿಲಾ,16- ಫಿಲಿಪೈನ್ಸ್ನ ದಕ್ಷಿಣ ಮಿಂಡಾನಾವೊ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮ್ಯಾಗ್ಸೆಸೆ ಪಟ್ಟಣದ ಆಗ್ನೇಯಕ್ಕೆ 3 ಕಿ.ಮೀ.ದೂರದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಏಳು…
Read More » -
ಜಮೈಕಾದ ಟೊನಿ- ಅನ್ನ್ ಸಿಂಗ್ ಗೆ ಮಿಸ್ ವರ್ಲ್ಡ್ ಕಿರೀಟ
ಲಂಡನ್,ಡಿ.16-ಜಮೈಕಾದ ಟೊನಿ- ಅನ್ನ್ ಸಿಂಗ್ 2019ನೇ ಸಾಲಿನ ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ನಿನ್ನೆ ರಾತ್ರಿ ನಡೆದ ಸಮಾರಂಭದಲ್ಲಿ 23 ವರ್ಷದ ಟೊನಿ- ಅನ್ನ್…
Read More » -
ಫೋರ್ಬ್ಸ್ `ವಿಶ್ವದ 100 ಶಕ್ತಿಶಾಲಿ ಮಹಿಳೆಯರ’ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್
ನ್ಯೂಯಾರ್ಕ್,ಡಿ.13- ವಿಶ್ವದ 100 ಶಕ್ತಿಶಾಲಿ ಮಹಿಳೆಯರಲ್ಲಿ ಕೇಂದ್ರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸ್ಥಾನ ಪಡೆದಿದ್ದಾರೆ. ನಿರ್ಮಲಾ ಸೀತಾರಾಮನ್ ಫೋರ್ಬ್ಸ್ 2019 ರ `ವಿಶ್ವದ 100 ಶಕ್ತಿಶಾಲಿ…
Read More » -
ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಜಯಗಳಿಸಿದ ಬೋರಿಸ್ ಜಾನ್ಸನ್ : ಪ್ರಧಾನಿ ಮೋದಿ ಅಭಿನಂದನೆ
ವಿದೇಶ(ಬ್ರಿಟನ್)ಡಿ.13:- ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶುಕ್ರವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ಅಚ್ಚರಿಯ ಚುನಾವಣೆಯಲ್ಲಿ ಬಹುಮತ ಪಡೆದು ಮರು ಆಯ್ಕೆಯಾಗಿದ್ದಾರೆ. ಬಹುಮತ ಪಡೆದು ಮರು…
Read More » -
ಮತ್ತೆ ಬ್ರಿಟನ್ ಪ್ರಧಾನಿಯಾದ ಬೋರಿಸ್ ಜಾನ್ಸನ್
ಲಂಡನ್,ಡಿ.13- ಬ್ರಿಟನ್ ನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಮರು ಆಯ್ಕೆಯಾಗಿದ್ದಾರೆ. ಬ್ರಿಟನ್ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಾರ್ಟಿ ಭರ್ಜರಿ ಜಯ…
Read More » -
ಭಯೋತ್ಪಾದಕರಿಂದ ನೈಜೀರಿಯಾ ಸೇನಾ ಶಿಬಿರದ ಮೇಲೆ ದಾಳಿ: 71 ಯೋಧರು ಹುತಾತ್ಮ
ನಿಯಮೆ,ಡಿ.12- ನೈಜೀರಿಯಾ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 71 ಯೋಧರು ಹುತಾತ್ಮರಾಗಿದ್ದಾರೆ. ಶಸ್ತ್ರಸಜ್ಜಿತ ಭಯೋತ್ಪಾದಕರು ಸೇನಾ ಶಿಬಿರದ ಮೇಲೆ ಶೆಲ್, ಮೋರ್ಟಾರ್ ಮತ್ತು…
Read More » -
ಸಾಂಪ್ರದಾಯಿಕ ಉಡುಗೆಯಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಅಭಿಜಿತ್ ಬ್ಯಾನರ್ಜಿ ದಂಪತಿ
ಸ್ಟಾಕ್ಹೋಮ್,ಡಿ.11- ಭಾರತ ಮೂಲದ ಅಭಿಜಿತ್ ಬ್ಯಾನರ್ಜಿ ಹಾಗೂ ಅವರ ಪತ್ನಿ ಎಸ್ತರ್ ಡಫ್ಲೊ, ಹಾರ್ವರ್ಡ್ನ ಪ್ರಾಧ್ಯಾಪಕ ಮೈಖೆಲ್ ಕ್ರೆಮರ್ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಸ್ವೀಡನ್ನಲ್ಲಿ ನಡೆದ…
Read More » -
ನ್ಯೂಜೆರ್ಸಿಯಲ್ಲಿ ಶೂಟೌಟ್: ಪೊಲೀಸ್ ಅಧಿಕಾರಿ ಸೇರಿ 6 ಮಂದಿ ಸಾವು
ನ್ಯೂಯಾರ್ಕ್,ಡಿ.11- ನ್ಯೂಜೆರ್ಸಿ ಮಳಿಗೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಹಡ್ಸನ್ ನದಿ ತೀರದ ನ್ಯೂಜೆರ್ಸಿ ಮಳಿಗೆಯಲ್ಲಿ ಶೂಟೌಟ್ ನಡೆದಿದೆ.…
Read More » -
ತೀವ್ರ ಹದಗೆಟ್ಟ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ
ಲಾಹೋರ್,ಡಿ.10-ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ತೀವ್ರ ಹದಗೆಟ್ಟಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಮೆರಿಕಾಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಷರೀಷ್ ಅವರು…
Read More »