Loading Events

« All Events

  • This event has passed.

ಗಣಪತಿ ಪೂಜೆ

September 18, 2016 @ 5:00 pm

ವಿದ್ಯಾರಣ್ಯಪುರಂನ ಚಿಂತನಾ ಬಳಗದ ವತಿಯಿಂದ ಸೆಪ್ಟೆಂಬರ್ 18ರಂದು ಸಂಜೆ 5ಗಂಟೆಗೆ ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ಶಾರದಾ ಪೀಠಂ ಮೈಸೂರು ಶಾಖೆಯಲ್ಲಿ ಗಣಪತಿಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಗೆ ಶ್ರೀನಿಧಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 6 ಗಂಟೆಗೆ ಪ್ರೊ. ಕೇಶವ ಮೂರ್ತಿಗಳಿಂದ ಗಣಪತಿ ಮಹಿಮೆ ಪ್ರವಚನ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಹೆಚ್.ವಿ. ರಾಜೀವ್, ಇಳೈ ಆಳ್ವಾರ್ ಸ್ವಾಮೀಜಿ, ಡಿ.ಟಿ. ಪ್ರಕಾಶ್, ಕೆ.ಎಸ್. ರಘುರಾಮಯ್ಯ ವಾಜಪೇಯಿ, ಭವಾನಿ ಶಂಕರ್, ಮ.ವಿ. ರಾಮಪ್ರಸಾದ್, ಎಸ್. ವಸಂತ್ ಭಾಗವಹಿಸಲಿದ್ದಾರೆ.

Leave a Reply

comments

Details

Date:
September 18, 2016
Time:
5:00 pm

Venue

ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ಶಾರದಾ ಪೀಠಂ
ವಿದ್ಯಾರಣ್ಯಪುರಂ
ಮೈಸೂರು,
error: