Loading Events

« All Events

  • This event has passed.

ನರ್ತನ ರಸೋಲ್ಲಾಸ: ‘ಸ್ವಾರ್ಥ’ ನೃತ್ಯ ನಾಟಕ

September 18, 2016 @ 5:00 pm

ಪ್ರೊ.ಎಸ್.ಎಲ್. ಭೈರಪ್ಪನವರ ‘ಸ್ವಾರ್ಥ‘ ಕಾದಂಬರಿ ಆಧಾರಿತ ‘ನೃತ್ಯ ನಾಟಕ’. ಪುಷ್ಪಾಂಜಲಿ : ಶಿಷ್ಯರಿಂದ, ನೃತ್ಯ ನಾಟಕ : ಸ್ವಾರ್ಥ, ಪರಿಕಲ್ಪನೆ, ಸಂಯೋಜನೆ ಮತ್ತು ನಿರ್ದೇಶನ : ಡಾ.ತುಳಸಿ ರಾಮಚಂದ್ರ, ನಾಟಕ ರೂಪಾಂತರ ಮತ್ತು ನಿರ್ದೇಶನ : ಪ್ರೊ.ಹೆಚ್.ಎಸ್. ಉಮೇಶ್, ಬೆಳಕು ಸಂಯೋಜನೆ : ಎಂ.ದ್ವಾರಕಾನಾಥ್ ಮತ್ತು ಮಹೇಶ್, ರಂಗ ಸಜ್ಜಿಕೆ : ಬಿ.ಎಂ.ರಾಮಚಂದ್ರ, ಪ್ರಸಾದನ : ಬಿ.ಆರ್.ಮಹಾಲಿಂಗ, ವೇಷಭೂಷಣ : ರಾಜೇಶ್ವರಿ ವಸ್ತ್ರಾಲಯ, ನಿರ್ವಹಣೆ : ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್.

Leave a Reply

comments

Details

Date:
September 18, 2016
Time:
5:00 pm

Organizer

ನೃತ್ಯಾಲಯ ಟ್ರಸ್ಟ್, (ಪ್ರದರ್ಶಕ ಕಲೆಗಳ ಅಕಾಡೆಮಿ) 1315/2 3ನೇ ಅಡ್ಡರಸ್ತೆ, ಕೃಷ್ಣಮೂರ್ತಿಪುರಂ,
Phone:
0821 2331721

Venue

ಕಲಾಮಂದಿರ
ವಿನೋಬಾ ರಸ್ತೆ.
ಮೈಸೂರು,
+ Google Map
Phone:
0821 2331721
error: